royal oak
ನಾಮವಾಚಕ

ಇಂಗ್ಲೆಂಡಿನ ಎರಡನೆಯ ಚಾರ್ಲ್ಸ್‍ ದೊರೆ 1651ರ ವೂಸ್ಟರ್‍ (Worcester) ಯುದ್ಧಾನಂತರ ಅವಿತುಕೊಂಡಿದ್ದ ಓಕ್‍ ಮರ.